ಮುಖಪುಟ /ನಮ್ಮದೇವಾಲಯಗಳು   

ಆತ್ಮೀಯರೇ ನಿಮ್ಮಲ್ಲೊಂದು ಸವಿನಯ ಮನವಿ

120 x 400 ಪಿಕ್ಸೆಲ್ ಅಳತೆಯ ಒಂದು ಜಾಹೀರಾತಿಗೆ ಕೇವಲ 1000 ರೂಪಾಯಿ.

ಕರ್ನಾಟಕ ಕಲೆಗಳ ತವರು. ಗಂಗರು, ಕದಂಬರು, ಹೊಯ್ಸಳರು, ರಾಷ್ಟ್ರಕೂಟರು, ಚಾಲುಕ್ಯರು ಆಳಿದ ನಾಡು. ಋಷಿ, ಮುನಿಗಳು, ಸಂತರು, ದಾಸವರೇಣ್ಯರು, ವಚನಕಾರರು ಹುಟ್ಟಿದ ಬೀಡು. ಈ ಪವಿತ್ರ ಭೂಮಿಯಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಐತಿಹ್ಯ, ಮಹಾತ್ಮೆ ಇದೆ.

ಕರುನಾಡಿನ ಪವಿತ್ರ ಕ್ಷೇತ್ರಗಳ, ದೇವಾಲಯಗಳ ಸಚಿತ್ರ ಮಾಹಿತಿ ಒದಗಿಸುವುದು ನಮ್ಮ ಉದ್ದೇಶ. ಅದಕ್ಕಾಗಿಯೇ ಕನ್ನಡರತ್ನ.ಕಾಂ www.ourtemples.in ಅಂತರ್ಜಾಲ ತಾಣ ನಿರ್ಮಿಸುತ್ತಿದೆ. ಆರಂಭದಲ್ಲಿ 250ಕ್ಕೂ ಹೆಚ್ಚು ದೇವಾಲಯಗಳ ಮಾಹಿತಿ ಒದಗಿಸಲಾಗಿದೆ.

ರಾಜ್ಯದಲ್ಲಿರುವ  ಎಲ್ಲ ದೇವಾಲಯಗಳ ಸಚಿತ್ರ ಮಾಹಿತಿ ಒದಗಿಸುವುದು ನಮ್ಮ ಗುರಿ. ಆದರೆ ಅದಕ್ಕೆ ದೊಡ್ಡ ಮೊತ್ತವೇ ಬೇಕು. ತಾವು ನಮ್ಮ ತಾಣದ ಯಾವುದೇ ಒಂದು ದೇವಾಲಯದ ಮಾಹಿತಿ ಇರುವ ಪುಟದ ಪ್ರಾಯೋಜಕರಲ್ಲಿ ಒಬ್ಬರಾಗಬಹುದು. 120 x 400 ಪಿಕ್ಸೆಲ್ ಅಳತೆಯ ಒಂದು ಜಾಹೀರಾತಿಗೆ ಕೇವಲ 1000 ರೂಪಾಯಿ. (ಒಂದು ವರ್ಷದ ಅವಧಿಗೆ). ನಮ್ಮ ವೆಬ್ ತಾಣದಲ್ಲಿ ನೀವು ಆಯ್ಕೆ ಮಾಡಿದ ಪುಟದಲ್ಲಿ ನಿಮ್ಮ ಜಾಹೀರಾತು ಪ್ರಕಟಿಸಲಾಗುವುದು. ನೀವು ನೀಡುವ ಈ ಹಣ ಇನ್ನಷ್ಟು ದೇವಾಲಯಗಳ ಮಾಹಿತಿ ಒದಗಿಸುವ ನಮ್ಮ ಕೈಂಕರ್ಯಕ್ಕೆ ಒತ್ತಾಸೆಯಾಗುತ್ತದೆ. ನೀವು ಎಷ್ಟು ಪುಟಗಳಲ್ಲಿ ಬೇಕಾದರೂ ಜಾಹೀರಾತು ನೀಡಬಹುದು.

ನೀವು ಜಾಹೀರಾತು ನೀಡಲಿಚ್ಛಿಸುವ ದೇವಾಲಯದ ವಿವರದೊಂದಿಗೆ ಕನ್ನಡರತ್ನ.ಕಾಂ ಹೆಸರಿಗೆ ಬರೆದ ಚೆಕ್ ಅಥವಾ ಡಿಡಿಯನ್ನು ಸಂಪಾದಕರು, ಕನ್ನಡರತ್ನ.ಕಾಂ, ನಂ.46-ಎ, ಸರ್ವೀಸ್ ರಸ್ತೆ, ಔಟರ್ ರಿಂಗ್ ರೋಡ್, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಜ್ಞಾನಭಾರತಿ ಪೋಸ್ಟ್, ಬೆಂಗಳೂರು 560 056ಗೆ ಕಳುಹಿಸಲು ಕೋರಿಕೆ.

ಹೆಚ್ಚಿನ ಮಾಹಿತಿಗೆ 9845989533, 9449510235 ಸಂಪರ್ಕಿಸಿ. ನಿಮ್ಮ ಸಹಕಾರವೇ ನಮಗೆ ಶ್ರೀರಕ್ಷೆ.

ಸಂಪಾದಕ. 

ಮುಖಪುಟ /ನಮ್ಮದೇವಾಲಯಗಳು